graduate school
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಉನ್ನತಾಧ್ಯಯನ ವಿಭಾಗ; ಪದವೀಧರರು ಉನ್ನತ ಅಧ್ಯಯನವನ್ನು ನಡೆಸಲು ಸ್ಥಾಪಿಸಿರುವ ವಿಶ್ವವಿದ್ಯಾನಿಲಯದ ವಿಭಾಗ, ಇಲಾಖೆ.